Ramya Krishnan Stylish Avatar On a Leading Magazine Cover Photo | Filmibeat Kannada

2017-08-09 6

Ramya Krishnan was seen in a traditional avatar and now the picture of her that you’ll see on a leading magazine, is totally different. You’ll see a modern, trendy Ramya.


ರಮ್ಯಕೃಷ್ಣ ಅವರು ಚಿತ್ರಪ್ರೇಮಿಗಳಿಗೆ ಅಚ್ಚರಿ ಜೊತೆ ಸರ್ಪ್ರೈಸ್ ವೊಂದನ್ನ ಕೊಟ್ಟಿದ್ದಾರೆ.ಇಷ್ಟು ದಿನ ಸಂಪ್ರದಾಯಸ್ಥ ಪಾತ್ರಗಳಲ್ಲಿ ಮಿಂಚುತ್ತಿದ್ದ ರಮ್ಯಕೃಷ್ಣ ಈಗ ಸಖತ್ ಹಾಟ್ ಅಂಡ್ ಬೋಲ್ಡ್ ಆಗಿ ಫೋಸ್ ಕೊಟ್ಟಿದ್ದಾರೆ.ರಮ್ಯಕೃಷ್ಣ 'ಜಸ್ಟ್ ಫಾರ್ ವುಮೇನ್' ಎಂಬ ಮ್ಯಾಗಜಿನ್ ನ ಕವರ್ ಪುಟದಲ್ಲಿ ಯುವ ನಟಿಯರು ನಾಚುಚಂತೆ ಮಿಂಚಿದ್ದಾರೆ.